ಮೋಹನ ವೀಣೆ ಇದು ಪಂಡಿತ್ ವಿಶ್ವಮೋಹನ ಭಟ್ ರವರು ಅನ್ವೇಷಿಸಿದ ಒಂದು ತಂತಿ ವಾದ್ಯ. ಇದು ಸ್ಪಾನಿಷ್ ಗಿಟಾರ್ ಮತ್ತು ಭಾರತೀಯ ವೀಣೆಯ ಅಂಶಗಳನ್ನು ಸೇರಿಸಿ ತಯಾರಿಸಿದ ಒಂದು ವಾದ್ಯವಾಗಿದೆ. == ಪ್ರಸಿದ್ಧ ಸಂಗೀತಗಾರರು == ಪಂಡಿತ್ ವಿಶ್ವಮೋಹನ ಭಟ್ ಹ್ಯಾರಿ ಮಾಂಕ್ಸ್ ಮ್ಯಾಟ್ ಮ್ಯಾಲ್ಲಿ